Saturday, August 29, 2026
Homeಕರಾವಳಿಬೆಳ್ತಂಗಡಿ: ಕಾರಿನಲ್ಲಿ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಹಲ್ಲೆ

ಬೆಳ್ತಂಗಡಿ: ಕಾರಿನಲ್ಲಿ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಹಲ್ಲೆ

- Advertisement -
- Advertisement -

ಬೆಳ್ತಂಗಡಿ: ಯುವಕನೊಬ್ಬನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಕೊಕ್ಕಡ ನಿವಾಸಿ ಸಮೀರ್ ಹಲ್ಲೆಗೆ ಒಳಗಾದ ಯುವಕ.

ನಿನ್ನೆ ಸಂಜೆ ಇಲ್ಲಿನ ಬೋಳ ಪರಿಸರದ ಮೂರು ಮಂದಿ ನನ್ನನ್ನು  ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ನನ್ನನ್ನು ಫೋನ್ ನನ್ನು ಒಡೆದು ಹಾಕಿದ್ದಾರೆ  ಎಂದು ಸಮೀರ್ ಆರೋಪಿಸಿದ್ದಾರೆ.ಸದ್ಯ ಸಮೀರ್ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!