Sunday, May 19, 2024
Homeಕರಾವಳಿಮಂಗಳೂರು: ಸುರತ್ಕಲ್ ನಲ್ಲಿ‌ ಮುಸ್ಲಿಂ ಯುವಕನ  ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು: ಸುರತ್ಕಲ್ ನಲ್ಲಿ‌ ಮುಸ್ಲಿಂ ಯುವಕನ  ಮೇಲೆ ಮಾರಣಾಂತಿಕ ಹಲ್ಲೆ

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಸುರತ್ಕಲ್ ನ ಕಾಟಿಪಳ್ಳದಲ್ಲಿ ಮುಸ್ಲಿಂ ಯುವಕನೊಬ್ಬನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.

ಫಾಜಿಲ್‌ ಎಂಬ ಯುವಕನ‌ ಮೇಲೆ ಅಂಗಡಿಗೆ‌ ನುಗ್ಗಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಆತ ಗಂಭೀರ ಗಾಯಗೊಂಡಿದ್ದಾನೆ ಎನ್ನಲಾಗಿದೆ‌.

- Advertisement -
spot_img

Latest News

error: Content is protected !!