Thursday, June 4, 2026
Homeಕರಾವಳಿವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಅಸಾಮಿಯ ಬಂಧನ

ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಅಸಾಮಿಯ ಬಂಧನ

- Advertisement -
- Advertisement -

ಬೆಳ್ತಂಗಡಿ: ಮಾನ್ಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ಬೆಳ್ತಂಗಡಿ ನ್ಯಾಯಲಯ ಸಿ ಸಿ ನಂಬ್ರ 1269/2022 ರಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿ ರೌನಕ್ ಗಣೇಶ್ ಪ್ರಸಾದ್ ಜೈಸ್ವಾಲ್ ಎಂಬಾತನನ್ನು ವೇಣೂರು ಪೊಲೀಸ್ ಠಾಣಾ ಸಿಬ್ಬಂದಿಗಳು ದಸ್ತಗಿರಿ ಮಾಡಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮುಂಬೈಯ ಚೆಂಬೂರ್ ತಿಲಕ್ ನಗರ್ ಜನತಾನಗರ, ಪಿ.ವೈ ತೊರಾಟ್ ಮಾರ್ಗ ನಿವಾಸಿಯಾದ ವಾರೆಂಟ್ ಅಸಾಮಿ ರೌನಕ್ ಗಣೇಶ್ ಪ್ರಸಾದ್ ಜೈಸ್ವಾಲ್ ಎಂಬಾತನನ್ನು ನಿನ್ನೆ ದಿನ 11/12/2023 ರಂದು ವೇಣೂರು ಠಾಣಾ ಸಿಬ್ಬಂದಿ ಪ್ರವೀಣ್ ಎಂ, ಮತ್ತು ಸಚಿನ್ ರವರು, ಮುಂಬೈ ಯ ಚೆಂಬೂರ್ ನಲ್ಲಿ ದಸ್ತಗಿರಿ ಮಾಡಿ ಈ ದಿನ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿರುತ್ತಾರೆ.

- Advertisement -

Latest News

error: Content is protected !!