- Advertisement -
- Advertisement -
ಮಂಗಳೂರು : ಇಲ್ಲಿನ ಪಡೀಲ್ ಬಜಾಲ್ ಕ್ರಾಸ್ ಬಳಿಯ ಅಯ್ಯಂಗಾರ್ ಬೇಕರಿಯ ಕಟ್ಟಡದ ಹಿಂದೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರು ಯುವಕರನ್ನು ಸಂಶಯದ ಮೇಲೆ ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಎಎಸ್ಸೈ ಜಗದೀಶ್ ಶುಕ್ರವಾರ ಮುಂಜಾನೆ ಸುಮಾರು 4;30ಕ್ಕೆ ಗಸ್ತು ನಿರತರಾಗಿದ್ದ ವೇಳೆ ಇಬ್ಬರು ಸಂಶಯಾಸ್ಪದ ರೀತಿಯಲ್ಲಿರುವುದು ಕಂಡು ಬಂತು. ತಕ್ಷಣ ಹಿಡಿದು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ.
ಮೂಡಬಿದಿರೆಯ ಹೊಸಬೆಟ್ಟು ಗ್ರಾಮದ ಮೊಗರುಗುಡ್ಡೆಯ ಪ್ರಸಾದ್ ಪೂಜಾರಿ (25) ಮತ್ತು ಬೆಂಗಳೂರು ಜೆಪಿ ನಗರದ ಮಹೇಂದ್ರ (26) ಬಂಧಿತ ಯುವಕರು.
- Advertisement -