- Advertisement -
- Advertisement -
ಬೆಳ್ತಂಗಡಿ: ಆರಿಕೋಡಿ ಶ್ರೀ ಚಾಮುಂಡೇಶ್ವರಿ ಪ್ರಸಾದಿತ ಚಿಕ್ಕಮೇಳವನ್ನು ಇಂದು ಸಂಜೆ 7 ಗಂಟೆಗೆ ಸರಿಯಾಗಿ ಕ್ಷೇತ್ರದಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆಯನ್ನು ಧರ್ಮದರ್ಶಿಗಳು ಸಲ್ಲಿಸಿ ಹಿರಿಯ ಕಲಾವಿದರು ಲಕ್ಷ್ಮಣ ಗೌಡ ಪುಳಿತ್ತಡಿ ಇವರು ದೀಪ ಬೆಳಗಿಸುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಧರ್ಮದರ್ಶಿ ಹರೀಶ್ ಗೌಡ, ಶಿಕ್ಷಕರಾದ ವಿಜಯ ಕುಮಾರ್ ಎಂ ಕೊಯ್ಯೂರ್, ಧರ್ಮೇಂದ್ರ ಕುಮಾರ್, ಮಹೇಶ್ ಪುಳಿತ್ತಡಿ, ಮಂಜುನಾಥ ನೂಜಿಲೆ, ಚಂದಪ್ಪ ಗೌಡ ಬರಗುಡ್ಡೆ, ಶಿವಣ್ಣ ಕುರಾಯ, ಸಂಜೀವ ಬೆಳಾಲು, ವಿಶ್ವನಾಥ ಗೌಡ ಮತ್ತು ದಾಮೋಧರ ಗೌಡ ಕಾಡಂಡ, ಕಲಾವಿದರು, ಭಕ್ತರು ಮತ್ತು ಮನೆಯವರು ಉಪಸ್ಥಿತರಿದ್ದರು.
- Advertisement -