Saturday, April 27, 2024
Homeಕರಾವಳಿಉಡುಪಿಉಡುಪಿಯಲ್ಲಿ ಮತ್ತೊಬ್ಬ ಪಿಎಫ್ ಐ ಮುಖಂಡ ಅಶ್ರಫ್ ಪೊಲೀಸ್ ವಶಕ್ಕೆ

ಉಡುಪಿಯಲ್ಲಿ ಮತ್ತೊಬ್ಬ ಪಿಎಫ್ ಐ ಮುಖಂಡ ಅಶ್ರಫ್ ಪೊಲೀಸ್ ವಶಕ್ಕೆ

spot_img
- Advertisement -
- Advertisement -

ಉಡುಪಿ: ಉಡುಪಿಯಲ್ಲಿ ಮತ್ತೋರ್ವ ಪಿಎಫ್ ಐ ಮುಖಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದಿ ಉಡುಪಿಯಲ್ಲಿರುವ ಪಿಎಫ್ಐ ಮುಖಂಡ ಅಶ್ರಫ್ ಮನೆಗೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.

ಬೆಳಿಗ್ಗೆ 7 ಗಂಟೆಗೆ ದಾಳಿ ನಡೆಸಿದ ಉಡುಪಿ ನಗರ ಪೊಲೀಸರು, ಅಶ್ರಫ್ ನನ್ನು ಬಳಿಕ ತಹಶೀಲ್ದಾರರ ಮುಂದೆ ಹಾಜರುಪಡಿಸಿದ್ದಾರೆ. ಈ ವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಐದು ಕಡೆ ದಾಳಿ ನಡೆಸಿರುವ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.

- Advertisement -
spot_img

Latest News

error: Content is protected !!