Tuesday, May 21, 2024
Homeಕರಾವಳಿಉಡುಪಿಮಲ್ಪೆಯಲ್ಲಿ ಇಂದು ಮತ್ತೊಂದು ಬೃಹತ್ ಗಾತ್ರದ ಮೀನು ಗಾಳಕ್ಕೆ !

ಮಲ್ಪೆಯಲ್ಲಿ ಇಂದು ಮತ್ತೊಂದು ಬೃಹತ್ ಗಾತ್ರದ ಮೀನು ಗಾಳಕ್ಕೆ !

spot_img
- Advertisement -
- Advertisement -

ಮಲ್ಪೆ: ನಿನ್ನೆ ಮಲ್ಪೆ ಬಂದರಿನಲ್ಲಿ 18 ಕೆಜಿ ತೂಕದ ಮೀನು ಎಲ್ಲರ ಗಮನ ಸೆಳೆದಿತ್ತು. ಇಂದು ಮಲ್ಪೆ ಸಮುದ್ರ ತೀರದಲ್ಲಿ ಮತ್ತೊಂದು ಮೀನು ಸಿಕ್ಕಿದೆ ಸುಮಾರು 30 ಕೆಜಿ ತೂಕದ ಕಾಂಡೈ ಮೀನು ನವೀನ್ ಸಾಲ್ಯಾನ್ ಎಂಬವರ ದೋಣಿಯ ಗಾಳಕ್ಕೆ ಸಿಕ್ಕಿಬಿದ್ದಿದೆ.

ಈ ಮೀನನ್ನು ಮಲ್ಪೆ ಬಂದರಿನಲ್ಲಿ ಹರಾಜಿಗೆ ಇಡಲಾಗಿತ್ತು. ಕೆಜಿಗೆ 170 ರಂತೆ ಮಾರಾಟವಾಗಿದ್ದು. ಕಾಂಡ ಮೀನು ಸಣ್ಣ ಗಾತ್ರವಾಗಿದ್ದರೆ 270 ರೂಪಾಯಿಗೆ ಮಾರಾಟವಾಗುತ್ತದೆ. ಆದರೆ ದೊಡ್ಡ ಗಾತ್ರದ ಈ ಕಾಂಡೈ ಮೀನಿಗೆ ಅಷ್ಟೊಂದು ದರ ಇಲ್ಲವೆಂದು ಸ್ಥಳೀಯರ ಅಭಿಪ್ರಾಯ.

- Advertisement -
spot_img

Latest News

error: Content is protected !!