Monday, May 17, 2021
Homeಕರಾವಳಿಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್ ಅಂಗಾರ ನೇಮಕ

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್ ಅಂಗಾರ ನೇಮಕ

- Advertisement -
- Advertisement -

ಸುಳ್ಯ : ಮೀನುಗಾರಿಕೆ ಹಾಗೂ ಬಂಜರು ಸಚಿವರಾಗಿರುವ ಸುಳ್ಯದ ಶಾಸಕ ಎಸ್ ಅಂಗಾರ ಅವರಿಗೆ ಇದೀಗ ಮತ್ತೊಂದು ಜವಬ್ದಾರಿ ಹೆಗಲೇರಿದೆ. ಎಸ್ ಅಂಗಾರ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ.

ಐದು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲಾಗಿದ್ದು ಅಂಗಾರ ಅವರಿಗೆ ಚಿಕ್ಕಮಗಳೂರು ಜಿಲ್ಲೆಯ ಜವಬ್ದಾರಿ ನೀಡಲಾಗಿದೆ. ಇನ್ನು ಉಳಿದಂತೆ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಬೆಳಗಾವಿ, ಉಮೇಶ್ ಕತ್ತಿ ಬಾಗಲಕೋಟೆ, ಅರವಿಂದ ಲಿಂಬಾವಳಿ- ಬೀದರ್ ಎಂಟಿಬಿ ನಾಗರಾಜ್- ಕೋಲಾರ, ಮುರುಗೇಶ್ ನಿರಾಣಿ ಅವರಿಗೆ ಕಲ್ಬುರ್ಗಿ ಜಿಲ್ಲೆ ಜವಬ್ದಾರಿ ನೀಡಲಾಗಿದೆ.

- Advertisement -
- Advertisment -

Latest News

error: Content is protected !!