Friday, June 5, 2026
HomeUncategorizedಐಶ್ವರ್ಯಾರೈ, ಆರಾಧ್ಯ ಮತ್ತು ಜಯ ಬಚ್ಚನ್ ಕೋರೊನ ವರದಿ ಬಹಿರಂಗ

ಐಶ್ವರ್ಯಾರೈ, ಆರಾಧ್ಯ ಮತ್ತು ಜಯ ಬಚ್ಚನ್ ಕೋರೊನ ವರದಿ ಬಹಿರಂಗ

- Advertisement -
- Advertisement -

ಮುಂಬೈ : ಬಿಗ್​ ಬಿ ಅಮಿತಾಬ್ ಬಚ್ಚನ್ ಹಾಗೂ ಅವರ ಮಗ ನಟ ಅಭಿಷೇಕ್ ಬಚ್ಚನ್ ಕೋವಿಡ್​ ವರದಿ ಪಾಸಿಟಿವ್ ಬಂದಿದ್ದು, ಕುಟುಂಬಸ್ಥರಾದ ಜಯ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಅವರಿಗೆ ನೆಗೆಟಿವ್ ಬಂದಿದೆ.

ಸದ್ಯ ಸೋಂಕಿತರಾಗಿರುವ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಬಚ್ಚನ್ ಕುಟುಂಬಸ್ಥರ ಕೋವಿಡ್​ ಪರೀಕ್ಷೆ ನಡೆಸಲಾಗಿದೆ.

- Advertisement -

Latest News

error: Content is protected !!