Saturday, June 27, 2026
Homeಕರಾವಳಿಕಡಬದಲ್ಲಿ ಮತ್ತೆ ಆತಂಕ ಮೂಡಿಸಿದ ಕಾಡಾನೆಗಳು

ಕಡಬದಲ್ಲಿ ಮತ್ತೆ ಆತಂಕ ಮೂಡಿಸಿದ ಕಾಡಾನೆಗಳು

- Advertisement -
- Advertisement -

ಕಡಬದಲ್ಲಿ ಮತ್ತೆ ಕಾಡಾನೆಗಳು ಆತಂಕ ಮೂಡಿಸಿವೆ. ನೂಜಿಬಾಳ್ತಿಲ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಂಜಿಲಾಡಿಯಲ್ಲಿ ಜನವಸತಿ ಪ್ರದೇಶದ ಅರಣ್ಯ ಭಾಗದಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ.

ರೆಂಜಿಲಾಡಿ ಗ್ರಾಮದ ಕಾನದಬಾಗಿಲಿನಲ್ಲಿ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಜೆ ಮರಿಯಾನೆಯೊಂದಿಗೆ ದೊಡ್ಡ ಆನೆ ಸಂಚರಿಸುತ್ತಿರುವುದನ್ನು ಸ್ಥಳೀಯರು ನೋಡಿರೋದಾಗಿ ತಿಳಿಸಿದ್ದಾರೆ. ಆನೆಗಳ  ವೀಡಿಯೋ ವೈರಲ್ ಆಗಿದೆ

- Advertisement -

Latest News

error: Content is protected !!