Wednesday, October 14, 2026
Homeಕರಾವಳಿಬೆಳ್ತಂಗಡಿ: ನೂತನ ವಕೀಲರ ಕಚೇರಿ ಉದ್ಘಾಟನೆ

ಬೆಳ್ತಂಗಡಿ: ನೂತನ ವಕೀಲರ ಕಚೇರಿ ಉದ್ಘಾಟನೆ

- Advertisement -
- Advertisement -

ಬೆಳ್ತಂಗಡಿ: ಯುವ ವಕೀಲ ಯತೀಶ್ ಶೆಟ್ಟಿಯವರ ನೂತನ ವಕೀಲರ ಕಚೇರಿ ಇಂದು ಕೋರ್ಟ್ ರಸ್ತೆಯ ಧರ್ಮಶ್ರೀ ಬಿಲ್ಡಿಂಗ್ ನಲ್ಲಿ ಉದ್ಘಾಟನೆಗೊಂಡಿತು.

ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರಾದ ಪ್ರಸಾದ್ ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ಅಲೋಶಿಯಸ್ ಲೋಬೊ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಸುಬ್ರಮಣ್ಯ ಗೌಡ, ಸುಲ್ಕೇರಿ ಮೊಗ್ರು ಸೊಸೈಟಿಯ ಅಧ್ಯಕ್ಷರಾದ ನವೀನ್ ಸಾಮಾನಿ ಪದ್ಮುಂಜ ಸೊಸೈಟಿ ರಕ್ಷಿತ್ ಪಣೇಕರ್ ಯುವ ಮೋರ್ಚಾ ತಾಲೂಕು ಅಧ್ಯಕ್ಷರಾದ ಯಶವಂತ ಗೌಡ ಉಪಸ್ಥಿಿತರಿದ್ದರು.

ಬಂದಂತ ಅತಿಥಿಗಳನ್ನು ಯುವ ವಕೀಲ ಯತೀಶ್ ಶೆಟ್ಟಿ ಸತ್ಕರಿಸಿ ವಂದಿಸಿದರು

- Advertisement -

Latest News

error: Content is protected !!