Saturday, May 18, 2024
Homeತಾಜಾ ಸುದ್ದಿಧಾರವಾಹಿ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ನಟಿ ಹರಿಪ್ರಿಯಾ- ಚಿತ್ರರಂಗ ಬಿಟ್ರಾ ? ಅಂದ್ರು ಅಭಿಮಾನಿಗಳು!

ಧಾರವಾಹಿ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ನಟಿ ಹರಿಪ್ರಿಯಾ- ಚಿತ್ರರಂಗ ಬಿಟ್ರಾ ? ಅಂದ್ರು ಅಭಿಮಾನಿಗಳು!

spot_img
- Advertisement -
- Advertisement -

ಬೆಂಗಳೂರು:ಧಾರವಾಹಿಯೊಂದರ ವಿಶೇಷ ಸಂಚಿಕೆಯಲ್ಲಿ ಸ್ಯಾಂಡಲ್ ವುಡ್ ನ ನಟಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ.ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಸಂಘರ್ಷ’ ಧಾರಾವಾಹಿಯು ನವರಾತ್ರಿಗೆ ವಿಶೇಷ ಸಂಚಿಕೆಯನ್ನು ಮಾಡುತ್ತಿದ್ದು, ಹರಿಪ್ರಿಯಾ ಈ ಧಾರವಾಹಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ವಿವಿಧ ಲುಕ್ ಗಳಲ್ಲಿರುವ ವಿಡಿಯೋಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜರತಾರಿ ಸೀರೆಯಲ್ಲಿ ಅಜ್ಜಿಯಾಗಿ, ಸನ್ಯಾಸಿನಿಯಾಗಿರುವ ವಿಡಿಯೋಗಳನ್ನು ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಭಿಮಾನಿಗಳ ಕಡೆಯಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

- Advertisement -
spot_img

Latest News

error: Content is protected !!