Saturday, July 18, 2026
Homeತಾಜಾ ಸುದ್ದಿತಾಯಿಯಾಗುತ್ತಿದ್ದಾರೆ ನಟಿ ಅಲಿಯಾ ಭಟ್: ಸಂತಸ ಹಂಚಿಕೊಂಡ ಸ್ಟಾರ್ ದಂಪತಿ

ತಾಯಿಯಾಗುತ್ತಿದ್ದಾರೆ ನಟಿ ಅಲಿಯಾ ಭಟ್: ಸಂತಸ ಹಂಚಿಕೊಂಡ ಸ್ಟಾರ್ ದಂಪತಿ

- Advertisement -
- Advertisement -

ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ ತಾಯಿಯಾಗುತ್ತಿರುವ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮದುವೆಯಾಗಿ 2 ತಿಂಗಳ ಬಳಿಕ ಅಲಿಯಾ ಭಟ್ ಗುಡ್ ನ್ಯೂಸ್ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಲಿಯಾ ಭಟ್ ಮತ್ತು ರಣಬೀರ್ ಜೋಡಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

ಏಪ್ರಿಲ್ 14ರಂದು ನಟ ರಣಬೀರ್ ಕಪೂರ್‌ ಜೊತೆ ಹಸೆಮಣೆ ಏರಿದ್ದ ನಟಿ ಅಲಿಯಾ ಭಟ್ ಗರ್ಭಿಣಿ ಆಗಿರುವ ಸಿಹಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.   

- Advertisement -

Latest News

error: Content is protected !!