Thursday, July 23, 2026
Homeಕರಾವಳಿಮಂಗಳೂರು; ಕುತ್ತಾರು ಕೊರಗಜ್ಜನ ಸನ್ನಿಧಾನಕ್ಕೆ ನಟ ಶಿವರಾಜ್ ಕುಮಾರ್ ಭೇಟಿ

ಮಂಗಳೂರು; ಕುತ್ತಾರು ಕೊರಗಜ್ಜನ ಸನ್ನಿಧಾನಕ್ಕೆ ನಟ ಶಿವರಾಜ್ ಕುಮಾರ್ ಭೇಟಿ

- Advertisement -
- Advertisement -

ಮಂಗಳೂರು: ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿ ನೀಡಿ  ಕೊರಗಜ್ಜನ ದರ್ಶನ ಪಡೆದರು.


ಪತ್ನಿ ಗೀತಾ ಜೊತೆ ಕುತ್ತಾರು ಕೊರಗಜ್ಜನ ಸನ್ನಿಧಾನಕ್ಕೆ ಶಿವಣ್ಣ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು  ಕೊರಗಜ್ಜನ ಕಟ್ಟೆಗೆ ಬಂದಾಗ ಒಂದು ರೀತಿಯ ನೆಮ್ಮದಿ ಸಿಗುತ್ತದೆ. ಮಂಗಳೂರು ಕಡೆ ಬಂದಾಗ ಇಲ್ಲಿಗೂ ಭೇಟಿ ನೀಡುತ್ತೆನೆ ಎಂದರು. ನವೆಂಬರ್ 15ಕ್ಕೆ ಫಾರ್ಟಿಫೈವ್ ಸಿನೆಮಾ ತೆರೆಕಾಣಲಿದ್ದು, ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದು, ರಾಜ್ ಬಿ ಶೆಟ್ಟಿ, ಉಪೇಂದ್ರ ಇದರಲ್ಲಿ ನಟಿಸಿದ್ದಾರೆ ಎಂದರು.

- Advertisement -

Latest News

error: Content is protected !!