Wednesday, June 3, 2026
Homeತಾಜಾ ಸುದ್ದಿಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದಾಗ ಅವಘಡ, ನಟ ದಿಗಂತ್ ಸ್ಥಿತಿ ಗಂಭೀರ:  ಬೆಂಗಳೂರಿಗೆ ಏರ್ ಲಿಫ್ಟ್ 

ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದಾಗ ಅವಘಡ, ನಟ ದಿಗಂತ್ ಸ್ಥಿತಿ ಗಂಭೀರ:  ಬೆಂಗಳೂರಿಗೆ ಏರ್ ಲಿಫ್ಟ್ 

- Advertisement -
- Advertisement -

ಗೋವಾ: ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿ ಸಮುದ್ರ ತೀರದಲ್ಲಿ ಸ್ಟಂಟ್ ಮಾಡುವ ವೇಳೆ ನಟ ದಿಗಂತ್ ಗಂಭೀರ ಗಾಯಗೊಂಡಿದ್ದಾರೆ.

ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಗೋವಾದಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ದಿಗಂತ್ ಬೆಂಗಳೂರು ತಲುಪಲಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!