Wednesday, July 3, 2024
Homeಮನರಂಜನೆಲಾಕ್ ಡೌನ್ ನಲ್ಲಿ ನಟ ದೇವರಾಜ್ ಆ್ಯಂಡ್ ಫ್ಯಾಮಿಲಿ ಏನ್ ಮಾಡ್ತಿದ್ದಾರೆ ಗೊತ್ತಾ? ಪ್ರಜ್ವಲ್ ದೇವರಾಜ್...

ಲಾಕ್ ಡೌನ್ ನಲ್ಲಿ ನಟ ದೇವರಾಜ್ ಆ್ಯಂಡ್ ಫ್ಯಾಮಿಲಿ ಏನ್ ಮಾಡ್ತಿದ್ದಾರೆ ಗೊತ್ತಾ? ಪ್ರಜ್ವಲ್ ದೇವರಾಜ್ ರಿಂದ ಫೋಟೋ ರಿವೀಲ್…

spot_img
- Advertisement -
- Advertisement -

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ . ಹಾಗಾಗಿ ಬಹುತೇಕ ತಾರೆಯರು ಇದು ವಿಶ್ರಾಂತಿಗೆ ಸಿಕ್ಕ ಅವಕಾಶ ಅನ್ನೋ ರೀತಿ ಮನೆಯಲ್ಲೇ ಕುಚುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ಹಿಂದೆಯೂ ಲಾಕ್ ಡೌನ್ ಆದಾಗ ತಾರೆಯರು ಮನೆಯಲ್ಲೇ ಮನೆ ಮಂದಿಯೊಂದಿಗೆ ಕಾಲ ಕಳೆದಿದ್ದರು. ಇದೀಗ ಮತ್ತೆ ಒಂದು ವಾರಗಳ ಕಾಲ ಲಾಕ್ ಡೌನ್ ಆದ್ದರಿಂದ ಈಗಲೂ ಅನೇಕ ಸೆಲೆಬ್ರೆಟಿಗಳು ಮನೆಯಲ್ಲೇ ಲಾಕ್ ಆಗಿದ್ದಾರೆ.

ಹೀಗಿರುವಾಗ ಮನೆಯಲ್ಲೇ ಕಾಲ ಕಳೆಯುತ್ತಿರುವ ಹಿರಿಯ ನಟ ದೇವರಾಜ್ ಹಾಗೂ ಅವರ ಸ್ಟಾರ್ ಮಕ್ಕಳಿಬ್ಬರು ಏನ್ ಮಾಡುತ್ತಿದ್ದಾರೆ ಗೊತ್ತಾ? ಅವರೆಲ್ಲಾ ಏನ್ ಮಾಡ್ತಿದ್ದಾರೆ ಅನ್ನೋದಕ್ಕೆ ಈ ಫೋಟೋನೇ ಸಾಕ್ಷಿ ಹೇಳುತ್ತಿದೆ. ಮನೆಯಲ್ಲೇ ಕಾಲ ಕಳೆಯುತ್ತಿರುವ ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ಪ್ರಣಮೇ ದೇವರಾಜ್ ಕ್ರಿಕೆಟ್ ಆಡುತ್ತಾ ಸಮಯ ಕಳೆಯುತ್ತಿದ್ದಾರೆ.ದೇವರಾಜ್ ಬ್ಯಾಟಿಂಗ್ ಮಾಡುತ್ತಿರುವ ಫೋಟೋ ಒಂದನ್ನು ಅವರ ಕಿರಿಯ ಪುತ್ರ ಪ್ರಣಮ್ ದೇವರಾಜ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅದಕ್ಕೆ ಡೈನಾಮಿಕ್ ಲೀಗ್ ಸ್ಟಾರ್ಟ್ಸ್ ಫ್ರಮ್ ಟುಡೇ.. ಲಾಕ್ ಡೌನ್ ಡೈರೀಸ್.. ಸ್ಟೇ ಹೋಂ.. ಸ್ಟೇ ಸೇಫ್ ಅಂತಾ ಕ್ಯಾಪ್ಶನ್ ಕೊಟ್ಟಿದ್ದಾರೆ. ತಮ್ಮನ್ನ ಈ ಪೋಸ್ಟ್ ನ್ನು ಅಣ್ಣ ಪ್ರಜ್ವಲ್ ದೇವರಾಜ್ ಶೇರ್ ಮಾಡಿದ್ದಾರೆ.

- Advertisement -
spot_img

Latest News

error: Content is protected !!