- Advertisement -
- Advertisement -
ಬೆಳ್ತಂಗಡಿ; ಹಿರಿಯ ಕೃಷಿಕ, ಕನ್ಯಾಡಿ ಗುತ್ತಿನ ಮನೆಯ ಮುಖ್ಯಸ್ಥ ಅಚ್ಯುತ್ ರಾವ್ ಮತ್ತಿಲ (81) ಅಸ್ತಂಗತರಾಗಿದ್ದಾರೆ.
ಅಚ್ಯುತ್ ರಾವ್ ಮತ್ತಿಲ ಅವರು ನಿನ್ನೆ ಅಂದರೆ ಅಕ್ಟೋಬರ್ 7 ರಂದು ಸೋಮವಾರ ರಾತ್ರಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಅನ್ನಪೂರ್ಣ, ಮಕ್ಕಳಾದ ಗುರುರಾಜ್, ವಿದ್ಯಾಧರ್, ಶಶಿಧರ್ ಮತ್ತು ಮಾಧವಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
- Advertisement -