Friday, June 5, 2026
Homeಕರಾವಳಿಉಡುಪಿಕಾಪು: ಅಂಗಡಿ ಮಾಲೀಕನಿಂದ ಹಣ ದೋಚಿದ ಪ್ರಕರಣ: ಆರೋಪಿ ಪೊಲೀಸರ ಬಲೆಗೆ

ಕಾಪು: ಅಂಗಡಿ ಮಾಲೀಕನಿಂದ ಹಣ ದೋಚಿದ ಪ್ರಕರಣ: ಆರೋಪಿ ಪೊಲೀಸರ ಬಲೆಗೆ

- Advertisement -
- Advertisement -

ಕಾಪು: ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿ ಮಾಲೀಕನಿಂದ ಹಣ ದೋಚಿದ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಕಾಪುವಿನ ಮಹಾಲಸಾ ಸ್ಟೋರ್‌ ಮಾಲೀಕ ರಾಘವೇಂದ್ರ ಕಿಣಿ ಎಂಬುವವರು ನೀಡಿದ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ಇಂದು ಅಂಗಡಿಗೆ ಕರೆತಂದು ಮಹಜರು ನಡೆಸಿದ್ದಾರೆ. ಆರೋಪಿ ಅಂಗಡಿ ಮಾಲೀಕನಿಂದ 6 ಲಕ್ಷ ರೂ. ದೋಚಿದ್ದಾನೆಂದು ತಿಳಿದುಬಂದಿದೆ.

- Advertisement -

Latest News

error: Content is protected !!