Monday, April 29, 2024
Homeಕರಾವಳಿಉಪ್ಪಿನಂಗಡಿ; ಆಲಂಕಾರಿನಲ್ಲಿ ಬೈಕ್ ಗಳ ಮಧ್ಯೆ ಅಪಘಾತ: ಮೂವರಿಗೆ ಗಾಯ

ಉಪ್ಪಿನಂಗಡಿ; ಆಲಂಕಾರಿನಲ್ಲಿ ಬೈಕ್ ಗಳ ಮಧ್ಯೆ ಅಪಘಾತ: ಮೂವರಿಗೆ ಗಾಯ

spot_img
- Advertisement -
- Advertisement -

ಉಪ್ಪಿನಂಗಡಿ: ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ರಾಮುಕುಂಜ ಸಮೀಪದ ಕೊಯಿಲದ ಪೂರಿಂಗ ಎಂಬಲ್ಲಿ  ನಡೆದಿದೆ.

 ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಬೈಕ್ ಮತ್ತು ಉಪ್ಪಿನಂಗಡಿ ಕಡೆಯಿಂದ ಬಲ್ಯ ಕಡೆಗೆ ಹೋಗುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಈ ವೇಳೆ ಕುಟ್ರುಪ್ಪಾಡಿಯ ಬಲ್ಯದ ಪ್ರಶಾಂತ್ ಮತ್ತು ಅರ್ಜುನ್ ಸಣ್ಣಪುಟ್ಟ ತಿರಚಿದ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

- Advertisement -
spot_img

Latest News

error: Content is protected !!