- Advertisement -
- Advertisement -
ಬೆಳ್ತಂಗಡಿ: ಕಲ್ಲಗುಡ್ಡೆ ಸಮೀಪ ಎರಡು ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿ, ನಾಲ್ವರಿಗೆ ಗಂಭೀರ ಗಾಯಗಳಾಗಿವೆ,
ಬೆಳ್ತಂಗಡಿಯಿಂದ ಸವಣಾಲು ಕಡೆಗೆ ತೆರಳುತ್ತಿದ್ದ ಲಾೖಲ ಕನ್ನಾಜೆ ನಿವಾಸಿ ಬೈಕ್ ಸವಾರ ರಾಕೇಶ್ (24) ಹಾಗೂ ಸವಣಾಲು ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಕನ್ನಾಜೆ ನಿವಾಸಿಗಳಾದ ತೋಮಸ್ ಕಾರ್ಲೊ(62), ಬೆನೆಡಿಕ್ಟ್ ಫೆರ್ನಾಂಡಿಸ್ (54) ಅವರ ತಲೆಗೆ ಗಂಭೀರ ಗಾಯವಾಗಿದ್ದು, ಮೂರು ವರ್ಷದ ಮಗು ಜೀತ್ ಮೆಲ್ರೋನ್ ಪಿಂಟೋ ಗಾಯಗಳಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
- Advertisement -