Friday, June 5, 2026
Homeತಾಜಾ ಸುದ್ದಿಹಳೆಯಂಗಡಿ: ಟ್ಯಾಂಕರ್ – ಬೈಕ್‌ ನಡುವೆ ಡಿಕ್ಕಿ: ಗಂಭೀರ ಗಾಯಗೊಂಡ ಬೈಕ್ ಸವಾರ ಸಾವು

ಹಳೆಯಂಗಡಿ: ಟ್ಯಾಂಕರ್ – ಬೈಕ್‌ ನಡುವೆ ಡಿಕ್ಕಿ: ಗಂಭೀರ ಗಾಯಗೊಂಡ ಬೈಕ್ ಸವಾರ ಸಾವು

- Advertisement -
- Advertisement -

ಹಳೆಯಂಗಡಿ: ಟ್ಯಾಂಕರ್‌ ಮತ್ತು ಬೈಕ್‌ ನಡುವೆ ಅಪಘಾತವಾಗಿ ಬೈಕ್‌ ಸವಾರ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ನಡೆದಿದೆ.

ಪಕ್ಷಿಕೆರೆ ಹೊಸಕಾಡು ನಿವಾಸಿ ಚರಣ್ ರಾಜ್ ಶೆಟ್ಟಿಗಾರ್ (29) ಮೃತಪಟ್ಟ ಯುವಕ.

ಸುರತ್ಕಲ್ ನಿಂದ ಪಕ್ಷಿಕೆರೆಗೆ ಬೈಕಲ್ಲಿ ಬರುತ್ತಿದ್ದಾಗ ಹಳೆಯಂಗಡಿ ಜಂಕ್ಷನ್ ಬಳಿ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಚರಣ್‌ನನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!