Saturday, June 28, 2025
Homeಕರಾವಳಿಕಡಬ: ಕೋಡಿಂಬಾಳದಲ್ಲಿ ಕಾರು ಹಾಗೂ ಖಾಸಗಿ‌ ಬಸ್  ಮಧ್ಯೆ ಅಪಘಾತ: ಕಾರು‌ ಚಾಲಕನಿಗೆ ಗಾಯ

ಕಡಬ: ಕೋಡಿಂಬಾಳದಲ್ಲಿ ಕಾರು ಹಾಗೂ ಖಾಸಗಿ‌ ಬಸ್  ಮಧ್ಯೆ ಅಪಘಾತ: ಕಾರು‌ ಚಾಲಕನಿಗೆ ಗಾಯ

spot_img
- Advertisement -
- Advertisement -

ಕಡಬ  :ಖಾಸಗಿ ಬಸ್ ಹಾಗೂ ಇನೋವಾ ಕಾರಿನ  ಮಧ್ಯೆ ಅಪಘಾತ ಸಂಭವಿಸಿ ಕಾರು‌ ಚಾಲಕ ಗಾಯಗೊಂಡಿರುವ ಘಟನೆಬ ಕೋಡಿಂಬಾಳ ತಿರುವಿನಲ್ಲಿ  ಇಂದು ಬೆಳಗ್ಗೆ ನಡೆದಿದೆ.

ಪಂಜ ಕಡೆಗೆ ಹೋಗುತ್ತಿದ್ದ ಇನೋವಾ ಕಾರು ಹಾಗೂ ಬೆಂಗಳೂರಿನಿಂದ ಪಂಜ ಮಾರ್ಗವಾಗಿ  ಕಡಬಕ್ಕೆ ಬರುತ್ತಿದ್ದ ಸುಗಮ ಸಂಸ್ಥೆಗೆ ಸೇರಿದ ಬಸ್ ನಡುವೆ  ಅಪಘಾತ ಸಂಭವಿಸಿದ್ದು ಕಾರು ಚಾಲಕ ಲೋಲಾಕ್ಷ ಎಂಬವರು ಗಾಯಗೊಂಡಿದ್ದಾರೆ.

ಅವರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!