Saturday, June 6, 2026
Homeಕರಾವಳಿಮಾರ್ನಬೈಲ್: ಕಂಬಕ್ಕೆ ಡಿಕ್ಕಿಯಾಗಿ ಮರದ ದಿಮ್ಮಿ ಸಾಗಾಟದ ಲಾರಿ ಪಲ್ಟಿ

ಮಾರ್ನಬೈಲ್: ಕಂಬಕ್ಕೆ ಡಿಕ್ಕಿಯಾಗಿ ಮರದ ದಿಮ್ಮಿ ಸಾಗಾಟದ ಲಾರಿ ಪಲ್ಟಿ

- Advertisement -
- Advertisement -

ಬಂಟ್ವಾಳ: ಮೇಲ್ಕಾರ್ ಮುಡಿಪು ರಸ್ತೆಯ ಮಾರ್ನಬೈಲ್ ಎಂಬಲ್ಲಿ ಕಂಬಕ್ಕೆ ಢಿಕ್ಕಿಯಾಗಿ ಮರದ ದಿಮ್ಮಿ ಸಾಗಾಟದ ಲಾರಿ ಪಲ್ಟಿಯಾದ ಘಟನೆ ಇಂದು ನಡೆದಿದೆ.

ಮರದ ದಿಮ್ಮಿಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಉರುಳಿಬಿದಿದ್ದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ.

ಲಾರಿ ಸಂಪೂರ್ಣ ಜಖಂಗೊಂಡಿದ್ದು, ಮೂರು ವಿದ್ಯುತ್ ಕಂಬಗಳು ಬಿದ್ದಿದೆ. ಬಂಟ್ವಾಳ ಟ್ರಾಫಿಕ್ ಎಸ್.ಐ. ರಾಜೇಶ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.

- Advertisement -

Latest News

error: Content is protected !!