- Advertisement -
- Advertisement -
ಉಡುಪಿ: ಕಲ್ಮಾಡಿಯ ನಿವಾಸಿ ವಸಂತ ಕುಂದರ್ ರವರ ಮಗನಾದ ರವಿಕುಮಾರ್ (35) ಎಂಬ ಯುವಕ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಯುವಕನನ್ನು ಎಲ್ಲಾದರೂ ಕಂಡಲ್ಲಿ / ಮಾಹಿತಿ ಇದ್ದಲ್ಲಿ ಈಶ್ವರ್ ಮಲ್ಪೆ 9663434415 ಅಥವಾ ಮಲ್ಪೆ ಪೋಲೀಸ್ ಠಾಣೆಯನ್ನು 0820 2537999 ಸಂಪರ್ಕಿಸಬೇಕಾಗಿ ಮನೆಯವರು ವಿನಂತಿ ಮಾಡಿಕೊಂಡಿದ್ದಾರೆ.
- Advertisement -