- Advertisement -
- Advertisement -
ಕಡಬ: ಯುವಕನೊಬ್ಬನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವರು ಕಡಬ ತಾಲೂಕಿನ ಬಳ ಗ್ರಾಮದ ದೊಡ್ಡಮನೆ ದಾಸಪ್ಪ ಗೌಡರ ಪುತ್ರ 33 ವಯಸ್ಸಿನ ಪ್ರಸಾದ್. ಅವರು ಗುರುವಾರದಂದು ಮಧ್ಯಾಹ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆಗೆ ಅನಾರೋಗ್ಯದ ಸಮಸ್ಯೆಯೇ ಕಾರಣವೆಂದು ಹೇಳಲಾಗಿದೆ.
- Advertisement -