Monday, June 8, 2026
Homeಕರಾವಳಿಥಾಯ್ಲೆಂಡ್ ನಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುತ್ತಿದ್ದಾಗ ಮಂಗಳೂರಿನ ಯುವ ಉದ್ಯಮಿ ಸಾವು

ಥಾಯ್ಲೆಂಡ್ ನಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುತ್ತಿದ್ದಾಗ ಮಂಗಳೂರಿನ ಯುವ ಉದ್ಯಮಿ ಸಾವು

- Advertisement -
- Advertisement -

ಮಂಗಳೂರ: ಥಾಯ್ಲೆಂಡ್ ನಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುತ್ತಿದ್ದಾಗ ಮಂಗಳೂರಿನ ಯುವ ಉದ್ಯಮಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಗಳೂರಿನ  ಗೋರಿಗುಡ್ಡೆ ನಿವಾಸಿ ಓಷಿನ್‌ ಪಿರೇರಾ (28) ಮೃತ ದುರ್ದೈವಿ. ಇವರು ನಗರದ ಸೇಂಟ್‌ ಆಗ್ನೆಸ್‌ ಕಾಲೇಜು ಬಳಿ ಇರುವ ‘ಮಂಗಳೂರು ಬೇಕಿಂಗ್‌ ಕಂಪನಿ’ ರೆಸ್ಟೋರಂಟ್‌ ಒಡತಿ.


ಓಷಿನ್‌ ಪಿರೇರ ರಜೆ ಕಳೆಯಲು ಎರಡು ದಿನಗಳ ಹಿಂದಷ್ಟೇ ಅವರು ಥಾಯ್ಲೆಂಡ್‌ಗೆ ತೆರಳಿದ್ದರು ಎಂದು ತಿಳಿದು ಬಂದಿದೆ. ಇದೀಗ ಅವರ ಸಾವು ಕುಟುಂಬಸ್ಥರನ್ನು ದುಃಖದ ಕಡಲಿನಲ್ಲಿ ಮುಳುಗಿಸಿದೆ.

- Advertisement -

Latest News

error: Content is protected !!