Thursday, June 4, 2026
Homeಕರಾವಳಿಪುತ್ತೂರು; ಉಪ್ಪಳಿಗೆಯಲ್ಲಿ ಭಾರೀ ಮಳೆಗೆ ಕುಸಿದ ಬಾವಿ

ಪುತ್ತೂರು; ಉಪ್ಪಳಿಗೆಯಲ್ಲಿ ಭಾರೀ ಮಳೆಗೆ ಕುಸಿದ ಬಾವಿ

- Advertisement -
- Advertisement -

ಪುತ್ತೂರು; ಭಾರೀ ಮಳೆಗೆ ಬಾವಿ ಕುಸಿದ  ಘಟನೆ ಉಪ್ಪಳಿಗೆಯಲ್ಲಿ ನಡೆದಿದೆ.ಉಪ್ಪಳಿಗೆಯ ನಿವಾಸಿ ಬಾಲಕೃಷ್ಣ ನಾಯ್ಕ್ ಎಂಬವರ ಬಾವಿ ಕುಸಿದಿದೆ. ಭಾರೀ ಮಳೆಗೆ ಮಣ್ಣು ಸಡಿಲಗೊಂಡು ಬಾವಿ ಕುಸಿದಿದೆ ಎನ್ನಲಾಗಿದೆ.

ಇನ್ನು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ,ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!