Friday, May 17, 2024
Homeಕರಾವಳಿಜನಿಸಿದಾಗಲೇ ನವಜಾತ ಶಿಶುವಿನ ಬಾಯಲ್ಲಿ ಹಲ್ಲು; ಮಂಜೇಶ್ವರದ ಮೀಯಪದವಿನಲ್ಲಿ ಕಂಡುಬಂದ ಅಪರೂಪದ ಘಟನೆ

ಜನಿಸಿದಾಗಲೇ ನವಜಾತ ಶಿಶುವಿನ ಬಾಯಲ್ಲಿ ಹಲ್ಲು; ಮಂಜೇಶ್ವರದ ಮೀಯಪದವಿನಲ್ಲಿ ಕಂಡುಬಂದ ಅಪರೂಪದ ಘಟನೆ

spot_img
- Advertisement -
- Advertisement -
ಮಂಜೇಶ್ವರ: ಮಗುವೊಂದು ಜನಿಸಿದಾಗಲೇ ಹಲ್ಲುಗಳನ್ನು ಒಳಗೊಳ್ಳುವುದು ಅಪರೂಪ. ಇಂತಹ ಅಪರೂಪದ ಘಟನೆಯೊಂದು ಮಂಜೇಶ್ವರದ ದಂಪತಿಯ ಮಗುವಿನಲ್ಲಿ ಕಂಡುಬಂದಿದೆ.  

ಮಂಜೇಶ್ವರದ ಮೂಲದ ಮೀಯಪದವಿನ ದಂಪತಿಗೆ ಜು. 4 ರಂದು ಕುಂಬಳೆಯ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿತ್ತು. ಜನಿಸಿದ ಮಗುವಿಗೆ ಆ ವೇಳೆಗಾಗಲೇ ಎರಡು ಹಲ್ಲು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ದಂತ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರು ಸಲಹೆ ನೀಡಿದ್ದರು.

ವೈದ್ಯರ ಸಲಹೆಯಂತೆ ಹೊಸಂಗಡಿಯ ದಂತ ಚಿಕಿತ್ಸಾಲಯದ ಡಾ. ಮುರಳಿ ಮೋಹನ ಚೂಂತಾರು ಅವರನ್ನು ಸಂಪರ್ಕಿಸಿದ ದಂಪತಿಗಳು ಈ ಘಟನೆಯ ಕುರಿತು ವೈದ್ಯರ ಸಲಹೆಯನ್ನು ಪಡೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!