Wednesday, May 1, 2024
Homeಕರಾವಳಿಮಾಣಿ ಶ್ರೀ ಊಳ್ಳಾಲ್ತಿ ದೈವಸ್ಥಾನದಲ್ಲಿ ಫೆ. 5 ರಿಂದ ಕಾಲಾವಧಿ ಮೆಚ್ಚಿ ಜಾತ್ರೆ

ಮಾಣಿ ಶ್ರೀ ಊಳ್ಳಾಲ್ತಿ ದೈವಸ್ಥಾನದಲ್ಲಿ ಫೆ. 5 ರಿಂದ ಕಾಲಾವಧಿ ಮೆಚ್ಚಿ ಜಾತ್ರೆ

spot_img
- Advertisement -
- Advertisement -

ಮಾಣಿ: ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ತಾ. 05-02-2024 ಸೋಮವಾರದಿಂದ 06-02-2024 ಮಂಗಳವಾರದವರೆಗೆ ನಡೆಯಲಿದೆ.

ಫೆಬ್ರವರಿ 5, ಸೋಮವಾರದಂದು ರಾತ್ರಿ ಭಂಡಾರಯೇರಿ, ತಾ. 06-02-2024ನೇ, ಮಂಗಳವಾರ ಬೆಳಿಗ್ಗೆ ಗಂಟೆ 10-00ರಿಂದ ಜಾತ್ರಾ ಮಹೋತ್ಸವವು ಜರುಗಲಿರುವುದು. ಆ ಪ್ರಯುಕ್ತ ನಾಳೆ ತಾ. 30-01-2024ನೇ, ಮಂಗಳವಾರ ಬೆಳಿಗ್ಗೆ ಗಂಟೆ 10-00ಕ್ಕೆ ಗೊನೆ ಮುಹೂರ್ತ ನಡೆಯಲಿರುವುದು. ಭಕ್ತಾಭಿಮಾನಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಯಿ ಉಳ್ಳಾಲ್ತಿಯ ಕೃಪೆಗೆ ಪಾತ್ರರಾಗಬೇಕಾಗಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ, ಮಾಣಿಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!