Saturday, May 18, 2024
HomeUncategorizedಸುಬ್ರಮಣ್ಯ;  ಬಳ್ಪದಲ್ಲೊಂದು ಅಚ್ಚರಿಯ ಘಟನೆ; ಹಲ್ಲಿಯನ್ನೇ ನುಂಗಿದ ಜೇಡ

ಸುಬ್ರಮಣ್ಯ;  ಬಳ್ಪದಲ್ಲೊಂದು ಅಚ್ಚರಿಯ ಘಟನೆ; ಹಲ್ಲಿಯನ್ನೇ ನುಂಗಿದ ಜೇಡ

spot_img
- Advertisement -
- Advertisement -

ಸುಬ್ರಮಣ್ಯ;  ಜೇಡವನ್ನು ಹಲ್ಲಿ ತಿನ್ನೋದನ್ನು ನೀವೆಲ್ಲಾ ನೋಡಿರ್ತೀರಾ.. ಆದ್ರೆ ಕಡಬ ತಾಲೂಕಿನ ಬಳ್ಪದಲ್ಲಿ ಜೇಡವೇ ಹಲ್ಲಿಯನ್ನೇ ನುಂಗಿರುವ ಅಚ್ಚರಿಯ ಘಟನೆ ನಡೆದಿದೆ.

ಕಡಬ ತಾಲೂಕಿನ  ಬಳ್ಪ ಗ್ರಾಮದ ಕಾಂಜಿಯ ಶ್ರೀವತ್ಸ ಎಂಬವರ ಮನೆಯಲ್ಲಿ ಈ ಘಟನೆಯಾಗಿದ್ದು ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ.

ಕಾಂಜಿ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರೂ ಆಗಿರುವ ಶ್ರೀವತ್ಸ ಅವರು ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಎಲ್ಲೆಡೆ ಹರಿದಾಡುತ್ತಿದೆ.

- Advertisement -
spot_img

Latest News

error: Content is protected !!