Saturday, May 4, 2024
Homeಕರಾವಳಿಮಂಗಳೂರು : ಆಂಬುಲೆನ್ಸ್ ನಲ್ಲೆ ಮಹಿಳೆಗೆ ಹೆರಿಗೆ; ಹೆಣ್ಣು ಮಗು ಜನನ!

ಮಂಗಳೂರು : ಆಂಬುಲೆನ್ಸ್ ನಲ್ಲೆ ಮಹಿಳೆಗೆ ಹೆರಿಗೆ; ಹೆಣ್ಣು ಮಗು ಜನನ!

spot_img
- Advertisement -
- Advertisement -

ಮಂಗಳೂರು : ಮಹಿಳೆಯೊಬ್ಬರಿಗೆ ಆಂಬುಲೆನ್ಸ್ ನಲ್ಲೆ ಹೆರಿಗೆಯಾದ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಅನಂತನಾಡಿ ನಿವಾಸಿ ಸಂದೀಪ್ ಅವರ ಪತ್ನಿ ಸುಪ್ರೀತಾ ರವರನ್ನ 108 ಅಂಬ್ಯುಲನ್ಸ್ ನ ಮುಖಾಂತರ ಆಸ್ಪತ್ರೆಗೆ ಸಾಗಿಸಲಾಗುತಿದ್ದ ವೇಳೆ ಪರಂಗಿಪೇಟೆಯ ಸಮೀಪ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಆಸ್ಪತ್ರೆಗೆ ಹೋಗುವಾಗ ನಡು ದಾರಿಯಲ್ಲೇ ನೋವು ಹೆಚ್ಚಾಗಿದ್ದು,ಆಂಬುಲೆನ್ಸ್ ನ ದಿನೇಶ್ ಹಾಗೂ ಪೈಲೊಟ್ ವಿಜಯ್ ವಿಂಸೊನ್ ಸಹಾಯದಿಂದ ಹೆರಿಗೆ ಕಾರ್ಯ ನಡೆದಿದ್ದು ತಾಯಿ ಹಾಗೂ ಮಗು ಸುರಕ್ಷಿತರಾಗಿದ್ದರೆ .

- Advertisement -
spot_img

Latest News

error: Content is protected !!