Wednesday, May 15, 2024
Homeತಾಜಾ ಸುದ್ದಿಒಮ್ಮೆಲೇ ಇಬ್ಬರನ್ನು ಮದುವೆಯಾದ ಯುವಕ

ಒಮ್ಮೆಲೇ ಇಬ್ಬರನ್ನು ಮದುವೆಯಾದ ಯುವಕ

spot_img
- Advertisement -
- Advertisement -

ಛತ್ತೀಸ್ ಗಢ:  ಒಮ್ಮೆಲೇ ಇಬ್ಬರು ಯುವತಿಯರನ್ನು ಯುವಕ ವಿವಾಹವಾಗಿರುವ ವಿಚಿತ್ರ ಪ್ರಸಂಗ ಛತ್ತೀಸ್ ಗಢದಲ್ಲಿ ನಡೆದಿದೆ.

ಇಲ್ಲಿನ ಬಸ್ತಾರ್ ಎಂಬ ಗ್ರಾಮದಲ್ಲಿ ಯುವಕನೊಬ್ಬ ಇಬ್ಬರನ್ನು ಅವರ ಅನುಮತಿ ಮೇರೆಗೆ ಒಟ್ಟಿಗೆ ಮದುವೆಯಾಗಿದ್ದಾನೆ.ಅಲ್ಲದೇ ನಾನು ಗ್ರಾಮಸ್ಥರ ಮುಂದೆಯೇ ಈ ವಿವಾಹವಾಗಿದ್ದೇನೆ ಎಂದು ಆತ ಹೇಳಿದ್ದಾನೆ.

ಇನ್ನು ನೂತನ ದಂಪತಿಗಳಿಗೆ ಇಡೀ ಗ್ರಾಮಸ್ಥರು ಶುಭ ಹಾರೈಸಿದ್ದಾರೆ. ಆದರೆ ಆತ ಯಾಕೆ ಇಬ್ಬರನ್ನು ವಿವಾಹವಾದ ಎಂಬ ಬಗ್ಗೆ ಇದುವರೆಗೂ ಮಾಹಿತಿ ಸಿಕ್ಕಿಲ್ಲ.

- Advertisement -
spot_img

Latest News

error: Content is protected !!