Thursday, June 4, 2026
Homeಕರಾವಳಿವಿಟ್ಲ: ಮರದಿಂದ ಕಾಲುಜಾರಿ ಬಿದ್ದು ವ್ಯಕ್ತಿ ಮೃತ್ಯು

ವಿಟ್ಲ: ಮರದಿಂದ ಕಾಲುಜಾರಿ ಬಿದ್ದು ವ್ಯಕ್ತಿ ಮೃತ್ಯು

- Advertisement -
- Advertisement -

ವಿಟ್ಲ: ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಟ್ಲ ಪೊಲೀಸ್‌ ಠಾಣೆ ವ್ಯಾಪ್ತಿಯ ಸಾರಡ್ಕದಲ್ಲಿ ಇಂದು ನಡೆದಿದೆ.

ಬೆಳ್ತಂಗಡಿ ಮಚ್ಚಿನ ಭುಜಂಗಶೆಟ್ಟಿ ನಿವಾಸಿ ಕೇಶವ ನಾಯ್ಕ ಮೃತಪಟ್ಟವರು. ಇಂದು ಹಲಸಿನ ಮರವೇರಿ ಕಾಳುಮೆಣಸು ಕೀಳುತ್ತಿದ್ದ ವೇಳೆ ಮರದಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!