Wednesday, July 15, 2026
Homeಕರಾವಳಿಉಡುಪಿಹಿರಿಯಡ್ಕ: ಸೋಲಾರ್‌ ಪ್ಲೇಟ್‌ ಹೊತ್ತೊಯ್ಯುತ್ತಿದ್ದ ಕಾರ್ಮಿಕ ಕೆಳಗೆ ಬಿದ್ದು ಮೃತ್ಯು  

ಹಿರಿಯಡ್ಕ: ಸೋಲಾರ್‌ ಪ್ಲೇಟ್‌ ಹೊತ್ತೊಯ್ಯುತ್ತಿದ್ದ ಕಾರ್ಮಿಕ ಕೆಳಗೆ ಬಿದ್ದು ಮೃತ್ಯು  

- Advertisement -
- Advertisement -

ಹಿರಿಯಡ್ಕ: ಸೋಲಾರ್‌ ಪ್ಲೇಟ್‌ ಹೊತ್ತುಕೊಂಡು ಹೋಗ್ತಿದ್ದ ವೇಳೆ ವ್ಯಕ್ತಿಯೊಬ್ಬರು ಮೂವತ್ತು ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಹಿರಿಯಡ್ಕದಲ್ಲಿ ನಡೆದಿದೆ.

ರವೀಂದ್ರ ಮೃತಪಟ್ಟ ಕಾರ್ಮಿಕ. ಸೋಲಾರ್‌ ಪ್ಲೇಟ್‌ ಹೊತ್ತುಕೊಂಡು ಹೋಗ್ತಿದ್ದಾಗ ಫೈಬರ್‌ ಸೀಟಿನ ಮೇಲೆ ಕಾಲು ಹಾಕಿದ ಪರಿಣಾಮ ಅದು ತುಂಡಾಗಿ ರವೀಂದ್ರ ಕೆಳಗೆ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆ ಕರೆದೊಯ್ಯಲಾಯ್ತು. ಆದ್ರೆ ಅದಾಗಲೇ ರವೀಂದ್ರ ಮೃತಪಟ್ಟಿರೋದಾಗಿ ವೈದ್ಯರು  ತಿಳಿಸಿದ್ದಾರೆ. ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

- Advertisement -

Latest News

error: Content is protected !!