Tuesday, April 30, 2024
Homeಕರಾವಳಿಬಂದರು ಪ್ರದೇಶದ ಮನೆಯಲ್ಲಿ ಅಗ್ನಿ ಅವಘಡ

ಬಂದರು ಪ್ರದೇಶದ ಮನೆಯಲ್ಲಿ ಅಗ್ನಿ ಅವಘಡ

spot_img
- Advertisement -
- Advertisement -

ಮಂಗಳೂರು: ಬಂದರು ಪ್ರದೇಶದ ಜಿಎಂ ರಸ್ತೆಯಲ್ಲಿರುವ ಹೆಂಚಿನ ಅಂತಸ್ತಿನ ಹಳೆಯ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಶನಿವಾರದಂದು ನಡೆದಿದೆ.

ಇಂದು 11:30 ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿದ್ದವರು ಕೂಡಲೇ ಹೊರಗೆ ಬಂದ ಕಾರಣ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.

ಘಟನೆಗೆ ಶಾರ್ಟ್‌ ಸರ್ಕ್ಯೂಟ್ ಕಾರಣವೆನ್ನಲಾಗಿದೆ. ಮನೆಯಲ್ಲಿದ್ದ ಪರಿಕರಗಳು ಸುಟ್ಟಿವೆ. ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.

- Advertisement -
spot_img

Latest News

error: Content is protected !!