Thursday, June 4, 2026
Homeಕರಾವಳಿಬಂಟ್ವಾಳ; ವಿಟ್ಲ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು

ಬಂಟ್ವಾಳ; ವಿಟ್ಲ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು

- Advertisement -
- Advertisement -

ಬಂಟ್ವಾಳ; ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಚಾಲಕ ಪವಾಡ ಸದೃಶ ಪಾರಾದ  ಘಟನೆ ವಿಟ್ಲ ಸಮೀಪದ ಕೊಡಂಗಾಯಿಯಲ್ಲಿ ನಡೆದಿದೆ.

ಕೊಡಂಗಾಯಿ ಎಂಬಲ್ಲಿ ವಿದ್ಯುತ್ ಕಂಬಕ್ಕೆ ಕಾರು ಗುದ್ದಿದ ರಭಸಕ್ಕೆ ಹೊಂಡದಿಂದಲೇ ವಿದ್ಯುತ್ ಕಂಬ ಮೇಲಕ್ಕೆದ್ದಿದೆ. ಕಾರಿನ ಮೇಲೆಯೇ ಕಂಬ ಮುರಿದು ಬಿದ್ದಿದ್ದು,  ಚಾಲಕ ಸಣ್ಣ-ಪುಟ್ಟ ಗಾಯವಾಗದೆ ಪವಾಡ ಸದೃಶ ಪಾರಾಗಿದ್ದಾರೆ.

- Advertisement -

Latest News

error: Content is protected !!