Monday, April 29, 2024
Homeಕರಾವಳಿಸುಳ್ಯ: ಏಕಾಏಕಿ ನಾಯಿ ಅಡ್ಡ ಬಂದು ಬೈಕ್‌ ಅಪಘಾತ: ಬೈಕ್‌ ಸವಾರನಿಗೆ ಗಂಭೀರ ಗಾಯ

ಸುಳ್ಯ: ಏಕಾಏಕಿ ನಾಯಿ ಅಡ್ಡ ಬಂದು ಬೈಕ್‌ ಅಪಘಾತ: ಬೈಕ್‌ ಸವಾರನಿಗೆ ಗಂಭೀರ ಗಾಯ

spot_img
- Advertisement -
- Advertisement -

ಸುಳ್ಯ: ರಸ್ತೆಯಲ್ಲಿ ನಾಯಿ ಅಡ್ಡ ಬಂದು ಬೈಕ್‌ನಿಂದ ಬಿದ್ದ ಸವಾರ ಗಂಭೀರ ಗಾಯಗೊಂಡ ಘಟನೆ ಆಲೆಟ್ಟಿ ಎಂಬಲ್ಲಿ ನಡೆದಿದೆ.

ಆಲೆಟ್ಟಿ ನಿವಾಸಿ ಮಹಾಬಲ ಶೆಟ್ಟಿ ಗಂಭೀರ ಗಾಯಗೊಂಡವರು. ಇವರು ಸದ್ಯ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!