Thursday, June 4, 2026
Homeಕರಾವಳಿಕಾಸರಗೋಡುಕುಂಬಳೆ: ಪ್ಲಸ್‌ ಒನ್‌ ವಿದ್ಯಾರ್ಥಿಗೆ ರ‍್ಯಾಗಿಂಗ್: ಪೊಲೀಸರಿಂದ ತನಿಖೆ 

ಕುಂಬಳೆ: ಪ್ಲಸ್‌ ಒನ್‌ ವಿದ್ಯಾರ್ಥಿಗೆ ರ‍್ಯಾಗಿಂಗ್: ಪೊಲೀಸರಿಂದ ತನಿಖೆ 

- Advertisement -
- Advertisement -

ಕುಂಬಳೆ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದಾಗ ಸೀನಿಯರ್‌ ವಿದ್ಯಾರ್ಥಿಗಳು ಪ್ಲಸ್ ವನ್ ವಿದ್ಯಾರ್ಥಿಯೋರ್ವನಿಗೆ ರ‍್ಯಾಗಿಂಗ್ ಮಾಡಿದ ಘಟನೆ ಅಂಗಡಿ ಮೊಗರು ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ.

ಸೀನಿಯರ್ ವಿದ್ಯಾರ್ಥಿಗಳು ಪ್ಲಸ್ ವನ್ ವಿದ್ಯಾರ್ಥಿಯೋರ್ವನನ್ನು ದಿಗ್ಧಂಧನದಲ್ಲಿರಿಸಿ ರ‍್ಯಾಗಿಂಗ್ ನಡೆಸಿದ್ದಾರೆನ್ನಲಾಗಿದೆ. ಇದಲ್ಲದೆ ವಿದ್ಯಾರ್ಥಿಗಳು ಬೆದರಿಸಿ ಹಲ್ಲೆ ನಡೆಸಿರುವುದಾಗಿ ಕುಂಬಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!