Friday, August 28, 2026
Homeತಾಜಾ ಸುದ್ದಿರಷ್ಯಾದಲ್ಲಿ ಬಂಧಿತನಾಗಿದ್ದ ಉಕ್ರೇನ್‌ ಸೈನಿಕನ ಸ್ಥಿತಿ ನಿಜಕ್ಕೂ ಆಘಾತಕಾರಿ: ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ...

ರಷ್ಯಾದಲ್ಲಿ ಬಂಧಿತನಾಗಿದ್ದ ಉಕ್ರೇನ್‌ ಸೈನಿಕನ ಸ್ಥಿತಿ ನಿಜಕ್ಕೂ ಆಘಾತಕಾರಿ: ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಉಕ್ರೇನ್

- Advertisement -
- Advertisement -

ಹಲವು ತಿಂಗಳಿಂದ ರಷ್ಯಾ ಉಕ್ರೇನ್ ಯುದ್ಧ ನಡೆಯುತ್ತಿದ್ದು, ರಷ್ಯಾದಿಂದ ಬಂಧಿತನಾಗಿದ್ದ ತನ್ನ ಸೈನಿಕನ ಫೋಟೋವೊಂದನ್ನು ಉಕ್ರೇನ್‌ ರಕ್ಷಣಾ ಸಚಿವಾಲಯ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಉಕ್ರೇನ್ ಸೈನಿಕ ಮೈಖೈಲೋ ಡಯಾನೋವ್ ಎಂಬಾತ ರಷ್ಯಾ ಸೈನಿಕರಿಗೆ ಸೆರೆಯಾಗಿದ್ದ. ಈತ ಈಗ ಬಿಡುಗಡೆ ಹೊಂದಿದ್ದಾನೆ. ಆದರೆ ಆತ ನೋಡಲು ಪರಿಚಯವೇ ಸಿಗದಷ್ಟು ಬದಲಾವಣೆ ಹೊಂದಿದ್ದಾನೆ. ನಾಜಿಸಂನ ನಾಚಿಗೇಡಿನ ಪರಂಪರೆಯನ್ನು ರಷ್ಯಾ ಈ ರೀತಿಯಾಗಿ ಮುಂದುವರಿಸುತ್ತಿದೆ ಎಂದು ಟ್ವೀಟ್‍ನಲ್ಲಿ ಉಕ್ರೇನ್ ತಿಳಿಸಿದೆ. ಸದ್ಯ ಈ ಸೈನಿಕನ ಸ್ಥಿತಿ ಗಂಭೀರವಾಗಿದ್ದು, ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

- Advertisement -

Latest News

error: Content is protected !!