Sunday, June 7, 2026
Homeಕರಾವಳಿಅರಂತೋಡು: ಕ್ವಾರೆಂಟೈನ್ ನಲ್ಲಿದ್ದ ವೈದ್ಯರಿಗೆ ಕೊರೋನಾ ನೆಗೆಟಿವ್

ಅರಂತೋಡು: ಕ್ವಾರೆಂಟೈನ್ ನಲ್ಲಿದ್ದ ವೈದ್ಯರಿಗೆ ಕೊರೋನಾ ನೆಗೆಟಿವ್

- Advertisement -
- Advertisement -

ಅರಂತೋಡು: ಕಳೆದ ವಾರ ಸುಳ್ಯ ತಾಲೂಕಿನ ಅರಂತೋಡಿನ ಸಂಬಧಿಕರ ಮನೆಗೆ ಬಂದಿದ್ದ ವೈದ್ಯರಿಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿದ್ದ ಹಿನ್ನಲೆಯಲ್ಲಿ ಅವರನ್ನು ಮಂಗಳೂರು ಆಸ್ಪತ್ರೆ ಗೆ ದಾಖಲಾಗಿದ್ದ ವೈದ್ಯರ ವರದಿ ನೆಗೆಟಿವ್ ಬಂದಿದೆ.

ವೈದ್ಯರು ಬಂದಿದ್ದ ಸಂಬಧಿಕ ಮನೆ ಯಜಮಾನ ಮದುವೆಯಲ್ಲಿ ಭಾಗವಹಿಸಿದರು. ಅವರನ್ನು ಕ್ವಾರೆಂಟೈನ್ ನಲ್ಲಿರಲು ಸೂಚಿಸಲಾಯಿತು.

ಇದೀಗ ಅವರು ಸಂಪರ್ಕದಲ್ಲಿದ್ದ ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದ್ದು ಅರಂತೋಡಿನ ಜನರು ನಿಟ್ಟಿಸಿರು ಬಿಟ್ಟಿದ್ದಾರೆ.

- Advertisement -

Latest News

error: Content is protected !!