ಸ್ವಾತಂತ್ರ್ಯ ಹೋರಾಟಗಾರ, ಹಿಂದುತ್ವ ಪ್ರತಿಪಾದಕ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ 4 ಪುಸ್ತಕಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಆನ್ಲೈನ್ ನಲ್ಲಿ ಲಭ್ಯವಿದೆ.
ನಾಲ್ಕು ಪುಸ್ತಕಗಳಿಗೆ (ಅಂಚೆ ವೆಚ್ಚ ಸೇರಿದಂತೆ) ಒಟ್ಟು ರೂ. 400 ಗೆ ದರದಲ್ಲಿ ಓದುಗರಿಗೆ ನೀಡಲಾಗುತ್ತಿದೆ.
ಆಸಕ್ತರು ಇಲ್ಲಿ ಖರೀದಿಸಬಹುದು: www.sahityabooks.com/shop/bharata-bharati-kannada/veerapurusharu/savarkarbooks )
ಸ್ವಾತಂತ್ರ್ಯವೀರ ಸಾವರ್ಕರ್ ಬಗೆಗೆ ತಿಳಿದುಕೊಳ್ಳೋಣ…

1) ಚಕ್ರವರ್ತಿ ಸೂಲಿಬೆಲೆ ಅವರು ರಚಿಸಿರುವ – “ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ವೀರ ಸಾವರ್ಕರ್”
2) ಕಾಲಾಪಾನೀ ಶಿಕ್ಷೆಯ ಬಗ್ಗೆ ಸಾವರ್ಕರ್ ಅವರು ಬರೆದ ಕೃತಿಯ ಕನ್ನಡ ಅನುವಾದ – “ಕರಿನೀರ ರೌರವ”
3) ಕೇರಳದ ಕಲ್ಲಿಕೋಟೆಯಲ್ಲಿ 1921ರಲ್ಲಿ ನಡೆದ ಮೋಪ್ಲಾ ದಂಗೆಯ ಕಥನದ ಕುರಿತು ಸಾವರ್ಕರ್ ಬರೆದ ಕಾದಂಬರಿಯ ಕನ್ನಡಾನುವಾದ – “ಮೋಪ್ಲಾ ಕಾಂಡ”
4)1857ರಲ್ಲಿ ನಡೆದದ್ದು ಸಿಪಾಯಿ ದಂಗೆಯಲ್ಲ; ಅದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ದಾಖಲೆಗಳ ಮೂಲಕ ಸಾಬೀತುಪಡಿಸಿ ಸಾವರ್ಕರ್ ರು ‘1857-ಭಾರತದ ಸ್ವಾತಂತ್ರ್ಯ ಸಂಗ್ರಾಮ’ ಎಂಬ ಕೃತಿಯನ್ನು ಬರೆದಿದ್ದಾರೆ. ಈ ಕುರಿತು ಚಕ್ರವರ್ತಿ ಸೂಲಿಬೆಲೆ ಅವರು ಕನ್ನಡದಲ್ಲಿ ಬರೆದ ಪುಸ್ತಕ – “ಸ್ವಾತಂತ್ರ್ಯ ಮಹಾಸಂಗ್ರಾಮ 1857”


