Thursday, June 4, 2026
Homeಕರಾವಳಿಕಾರ್ಕಳ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕಾರ್ಕಳ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ ರೆಂಜಾಳ ಪೆರಲದ್ದ ಬೆಟ್ಟುವಿನಲ್ಲಿ ನಡೆದಿದೆ.

ರೆಂಜಾಳ ಪೆರಲದ್ದ ಬೆಟ್ಟು ನಿವಾಸಿ ಮಥಾಯಸ್ ಸಾಂಕ್ತಿಸ್(55) ಮೃತ ದುರ್ದೈವಿ.

ಅವರು ಜೀವನದಲ್ಲಿ‌‌ ನೊಂದು ಸೆ.16ರ ಮಧ್ಯಾಹ್ನದಿಂದ ಸೆ.17ರ ಬೆಳಗ್ಗಿನ ನಡುವೆ  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌ ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!