Friday, June 5, 2026
Homeಕರಾವಳಿಕಡಬ: ಇಂದಿನಿಂದ ಒಂದು ವಾರ ಸಿಎ ಬ್ಯಾಂಕ್ ಸೀಲ್ ಡೌನ್

ಕಡಬ: ಇಂದಿನಿಂದ ಒಂದು ವಾರ ಸಿಎ ಬ್ಯಾಂಕ್ ಸೀಲ್ ಡೌನ್

- Advertisement -
- Advertisement -

ಕಡಬ: ನಿನ್ನೆ ಕಡಬದಲ್ಲಿ ಕೊರೋನಾ ಪಾಸಿಟಿವ್ ಆಗಿರುವ ವ್ಯಕ್ತಿ ಇಲ್ಲಿನ ಸಿಎ ಬ್ಯಾಂಕ್ ಗೆ ಆಗಮಿಸಿದ್ದ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಮೇ.6ರಿಂದ ಒಂದು ವಾರಗಳ ಕಾಲ ಸಿ.ಎ ಬ್ಯಾಂಕ್ ಹಾಗೂ ಅದರ ಶಾಖೆಗಳನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ತಿಳಿಸಿದ್ದಾರೆ.

ಈಗಾಗಲೇ ಕಡಬ ಕೊರೋನಾ ಸೋಂಕಿತ ವ್ಯಕ್ತಿಯ ವರದಿ ಪಾಸಿಟಿವ್ ಬಂದಿದ್ದು ಇದೇ ಮುಂದುವರಿದರೆ ಹದಿನೈದು ದಿನಗಳ ಕಾಲ ಸೀಲ್ ಡೌನ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.ಅಲ್ಲದೆ ಅಧ್ಯಕ್ಷರು ನಿರ್ದೇಶಕರು ಸ್ವತಃ ಹೋಂ ಕ್ವಾರಂಟೈನ್ ನಲ್ಲಿದ್ದಾರೆ

- Advertisement -

Latest News

error: Content is protected !!