Thursday, June 4, 2026
Homeಕರಾವಳಿಉಡುಪಿಉಡುಪಿ; ಬೈಂದೂರಿನಲ್ಲಿ ಬಾವಿಗೆ ಹಾರಿದ್ದ ವ್ಯಕ್ತಿಯ ರಕ್ಷಣೆ

ಉಡುಪಿ; ಬೈಂದೂರಿನಲ್ಲಿ ಬಾವಿಗೆ ಹಾರಿದ್ದ ವ್ಯಕ್ತಿಯ ರಕ್ಷಣೆ

- Advertisement -
- Advertisement -

ಬೈಂದೂರು: ಮಾನಸಿಕವಾಗಿ ಮನ ನೊಂದಿದ್ದ ವ್ಯಕ್ತಿಯೊಬ್ಬ ಬಾವಿಗೆ ಹಾರಿದ ಘಟನೆ ಬೈಂದೂರಿನಲ್ಲಿ ನಡೆದಿದೆ.

ಬೈಂದೂರು ನಿವಾಸಿ ಸತೀಶ್ ಭಂಡಾರಿ ಎಂಬಾತ ಬೈಂದೂರು ಜೂನಿಯರ್ ಕಾಲೇಜು ಹಿಂಭಾಗಲ್ಲಿರುವ ಬಾವಿಗೆ ಹಾರಿದ ವ್ಯಕ್ತಿಯಾಗಿದ್ದಾನೆ.

ಬಾವಿಗೆ ಹಾರಿ ಸತೀಶ್ ಭಂಡಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ.ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸತೀಶ್ ಭಂಡಾರಿ ಅವರನ್ನು ರಕ್ಷಿಸಿದ್ದಾರೆ.

- Advertisement -

Latest News

error: Content is protected !!