Saturday, June 6, 2026
Homeತಾಜಾ ಸುದ್ದಿಸತತ ಎರಡು ಬಾರಿ ಬಿಜೆಪಿ ಜನಸ್ಪಂದನ ಸಮಾವೇಶ ಮುಂದೂಡಿಕೆ ಹಿನ್ನೆಲೆ; ಸಮಾವೇಶದ ವೇದಿಕೆಯಲ್ಲಿ ಹೋಮ ಕಾರ್ಯ

ಸತತ ಎರಡು ಬಾರಿ ಬಿಜೆಪಿ ಜನಸ್ಪಂದನ ಸಮಾವೇಶ ಮುಂದೂಡಿಕೆ ಹಿನ್ನೆಲೆ; ಸಮಾವೇಶದ ವೇದಿಕೆಯಲ್ಲಿ ಹೋಮ ಕಾರ್ಯ

- Advertisement -
- Advertisement -

ದೊಡ್ಡಬಳ್ಳಾಪುರ: ಸತತ ಎರಡು ಬಾರಿ ಬಿಜೆಪಿ ಜನಸ್ಪಂದನ ಸಮಾವೇಶ ಮುಂದೂಡಿಕೆಯಾದ ಹಿನ್ನೆಲೆ ಮತ್ತೆ ಸಮಾವೇಶಕ್ಕೆ ಅಡ್ಡಿ ಎದುರಾಗಬಾರದು ಎಂಬ ಕಾರಣಕ್ಕೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸಮಾವೇಶ ವೇದಿಕೆಯಲ್ಲಿ ಹೋಮ ಕಾರ್ಯ ನೆರವೇರಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸುಧಾಕರ್ ಅವರ ನೇತೃತ್ವದಲ್ಲಿ ಹೋಮ ಹವನಗಳು ನಡೆಯತ್ತಿವೆ.

ಸಮಾವೇಶಗ ವೇದಿಕೆಯಲ್ಲಿ ಗಣಪತಿ ಹೋಮ ನೆರವೇರಿಸಲಾಗಿದೆ. ಹತ್ತು ಜನ ಅರ್ಚಕರಿಂದ ಹೋಮ ಕಾರ್ಯ ನಡೆದಿದೆ. ಹೋಮ ಕಾರ್ಯದಲ್ಲಿ ಸಚಿವ ಡಾ. ಸುಧಾಕರ್ ಅವರು ಭಾಗಿಯಾಗಿದ್ದರು.

- Advertisement -

Latest News

error: Content is protected !!