Thursday, June 4, 2026
Homeಕರಾವಳಿಪುತ್ತೂರು; ಬಸ್ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ; ಬೈಕ್‌ ಸವಾರ ಸಾವು, ಮತ್ತೋರ್ವನಿಗೆ‌ ಗಂಭೀರ...

ಪುತ್ತೂರು; ಬಸ್ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ; ಬೈಕ್‌ ಸವಾರ ಸಾವು, ಮತ್ತೋರ್ವನಿಗೆ‌ ಗಂಭೀರ ಗಾಯ

- Advertisement -
- Advertisement -

ಪುತ್ತೂರು;ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ  ಸಂಭವಿಸಿ, ಯುವಕ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಪುತ್ತೂರಿನಲ್ಲಿ‌ ನಡೆದಿದೆ.

ವೀರಮಂಗಲದ  ಖಂಡಿಗ ಚಂದ್ರಶೇಖರ ಎಂಬವರ ಪುತ್ರ ಭರತ್ ಮೃತ ದುರ್ದೈವಿ. ಬೈಕ್ ಹಿಂಬದಿ‌ ಸವಾರ ಧನುಷ ಗಾಯಗೊಂಡಿದ್ದಾನೆ. ಆತನವೀರಮಂಗಿಲ ಖಂಡಿಗ ಚಂದ್ರಶೇಖರ ರವರ ಪುತ್ರ ಭರತ್ ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!