Saturday, August 22, 2026
Homeಕರಾವಳಿಮಂಗಳೂರಿನಲ್ಲೊಬ್ಬ ನಳೀನ್ ಕುಮಾರ್ ಕಟೀಲ್ ತದ್ರೂಪಿ!

ಮಂಗಳೂರಿನಲ್ಲೊಬ್ಬ ನಳೀನ್ ಕುಮಾರ್ ಕಟೀಲ್ ತದ್ರೂಪಿ!

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ನಿನ್ನೆ ಕಾಣಿಸಿಕೊಂಡಿದ್ದರು.

ನಿನ್ನೆ ಬಂಗ್ರಕೂಳೂರಿನಲ್ಲಿ ನಡೆದ ಪ್ರಧಾನಿ ಮೋದಿ ಸಮಾವೇಶದಲ್ಲಿ ನಳೀನ್ ಕುಮಾರ್ ರನ್ನು ಹೋಲುವ ವ್ಯಕ್ತಿ ಬಂದಿದ್ದರು.

ನಳೀನ್ ಕುಮಾರ್ ಕಟೀಲ್ ರಂತೆ ಹಾವಭಾವ ಮಾಡುತ್ತಾ ರಸ್ತೆಯಲ್ಲಿ ಸಾಗಿದ ಯುವಕ ಗಮನ ಸೆಳೆದಿದ್ದಾರೆ.

ಹಿಂದೆ ಬೆಂಬಲಿಗರಂತೆ ನಿಂತು ಯುವಕರು ಜೈಕಾರ ಹಾಕಿದ್ದು,  ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ.

- Advertisement -

Latest News

error: Content is protected !!