Thursday, June 4, 2026
Homeಕರಾವಳಿಚಾರ್ಮಾಡಿ; ಟ್ಯಾಂಕರ್ ಮತ್ತು ಕಾರ್ ಮಧ್ಯೆ ಅಪಘಾತ: ಕಾರಿನಲಿದ್ದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರು

ಚಾರ್ಮಾಡಿ; ಟ್ಯಾಂಕರ್ ಮತ್ತು ಕಾರ್ ಮಧ್ಯೆ ಅಪಘಾತ: ಕಾರಿನಲಿದ್ದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಚಾರ್ಮಾಡಿ; ಟ್ಯಾಂಕರ್ ಮತ್ತು ಕಾರ್ ಮಧ್ಯೆ ಅಪಘಾತ ಸಂಭವಿಸಿ ಕಾರಿನಲಿದ್ದ  ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ ನಡೆದಿದೆ.

ಕಾರು ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

- Advertisement -

Latest News

error: Content is protected !!