Friday, June 5, 2026
Homeತಾಜಾ ಸುದ್ದಿಮಹಮ್ಮದ್‌ ಅಲಿ ಜಿನ್ನಾ, ಸಾವರ್ಕರ್‌ ಇಬ್ಬರೂ ಒಂದೇ: ಅವರಿಂದಲೇ ದೇಶ ಈ ಸ್ಥಿತಿಗೆ ಬಂದಿದ್ದು: ಬಿ.ಕೆ.ಹರಿಪ್ರಸಾದ್‌...

ಮಹಮ್ಮದ್‌ ಅಲಿ ಜಿನ್ನಾ, ಸಾವರ್ಕರ್‌ ಇಬ್ಬರೂ ಒಂದೇ: ಅವರಿಂದಲೇ ದೇಶ ಈ ಸ್ಥಿತಿಗೆ ಬಂದಿದ್ದು: ಬಿ.ಕೆ.ಹರಿಪ್ರಸಾದ್‌ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಚಾಮರಾಜನಗರ: ಮಹಮ್ಮದ್‌ ಅಲಿ ಜಿನ್ನಾ ಮತ್ತು ಸಾವರ್ಕರ್‌ ಇಬ್ಬರೂ ಒಂದೇ. ಅವರಿಂದಲೇ ದೇಶ ಈ ಸ್ಥಿತಿಗೆ ಬಂದಿದ್ದು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಗಂಭೀರ ಆರೋಪ ಮಾಡಿದ್ದಾರೆ.

ಸಾವರ್ಕರ್‌ ಭಾವಚಿತ್ರವನ್ನು ಗಣೇಶೋತ್ಸವದಲ್ಲಿ ಇರಿಸುವ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್‌, ಒಬ್ಬ ನಾಸ್ತಿಕನನ್ನ ತೆಗೆದುಕೊಂಡು ಹೋಗಿ ನಂಬಿಕಸ್ಥರ ಜಾಗದಲ್ಲಿ ಇಡೋದು ಹಾಸ್ಯಾಸ್ಪದ ಎಂದು ಹೇಳಿದ್ರು. ಸಾವರ್ಕರ್‌ಗೆ ದೇವರ ಬಗ್ಗೆ ನಂಬಿಕೆಯೇ ಇರಲಿಲ್ಲ. ಜಿನ್ನಾ ಕೂಡಾ ನಾಸ್ತಿಕರೇ. ಅವ್ರಿಬ್ಬರೂ ಸೇರಿ ದೇಶವನ್ನ ಈ ಸ್ಥಿತಿಗೆ ತಂದಿದ್ದಾರೆ ಎಂದು ಹೇಳಿದ್ರು.,

- Advertisement -

Latest News

error: Content is protected !!