Saturday, June 6, 2026
Homeಕರಾವಳಿಉಡುಪಿಉಡುಪಿ ಪಿಂಡಿಯ ವೇಳೆ ರಸ್ತೆಯಲ್ಲಿ ಕುಣಿದ ಯುವತಿ ಮಣಿಪಾಲದ ಶ್ರೇಯಾ ಆಚಾರ್ಯ

ಉಡುಪಿ ಪಿಂಡಿಯ ವೇಳೆ ರಸ್ತೆಯಲ್ಲಿ ಕುಣಿದ ಯುವತಿ ಮಣಿಪಾಲದ ಶ್ರೇಯಾ ಆಚಾರ್ಯ

- Advertisement -
- Advertisement -

ಉಡುಪಿ: ಕೃಷ್ಣ ಜನ್ಮಾಷ್ಟಮಿ ರಸ್ತೆಯಲ್ಲಿ ಉಡುಪಿ ಪಿಂಡಿಯ ವೇಳೆ ರಸ್ತೆಯಲ್ಲಿ ವೇಷಧಾರಿಗಳೊಂದಿಗೆ ಯುವತಿ ಕುಣಿದ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು.

ರಸ್ತೆಯಲ್ಲಿ ಕುಣಿದ ಯುವತಿ  ಮಣಿಪಾಲದ ಶ್ರೇಯಾ ಆಚಾರ್ಯ ಅವರಾಗಿದ್ದಾರೆ.  ಶ್ರೇಯಾ ಆಚಾರ್ಯ ಬಾಲ್ಯದಲ್ಲೇ ನೃತ್ಯದಲ್ಲಿ ಪಳಗಿದ ಪ್ರತಿಭೆಯಾಗಿದ್ದು, ಹಿಂದಿಯ ಖಾಸಗಿ ವಾಹಿನಿಯಲ್ಲಿ ಬರುತ್ತಿದ್ದ ಡಿಐಡಿ ಲಿಟಲ್ ಮಾಸ್ಟರ್ ಮಕ್ಕಳ ರಿಯಾಲಿಟಿ ಶೋ ವೊಂದರಲ್ಲಿ ಭಾಗವಹಿಸಿ ಸಾಕಷ್ಟು ಮನ್ನಣೆ ಗಳಿಸಿದ್ದಾರೆ.

ಅಲ್ಲದೇ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಕೂಡಾ ಕಾಣಿಸಿಕೊಂಡು ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಉಡುಪಿ ಪಿಂಡಿಯ ಸಮಯದಲ್ಲಿ ಶ್ರೇಯಾ ಆಚಾರ್ಯ ಮಾಡಿದ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ

- Advertisement -

Latest News

error: Content is protected !!